ಬಂಗಾರದ ಹೂವು ಚಿತ್ರವು ೧೯೬೭ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಬಿ.ಎ.ಅರಸುಕುಮಾರ್‌ರವರು ನಿರ್ದೇಶನ ಮತ್ತು ನಿರ್ಮಾಪನ ಮಾಡಿದ್ದರೆ. == ಚಿತ್ರದ ಹಾಡುಗಳು == ಓಡುವ ನದಿ - ಪಿ.ಸುಶೀಲ, ಪಿ.ಬಿ.ಶ್ರೀನಿವಾಸ್ ದೋ ದೋ ಬಸವಣ್ಣ - ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ ಓಡಿ ಓಡಿ - ಎಸ್.ಜಾನಕಿ ಮದುವೆ ಮದುವೆ - ಎಸ್.ಜಾನಕಿ ನೀ ನಡೆವ ಹಾದಿಯಲ್ಲಿ - ಎಸ್.ಜಾನಕಿ, ಪಿ.ಸುಶೀಲ ನೀ ನಡೆವ - ಪಿ.ಸುಶೀಲ ಆ ಮೊಗವು ಎಂತ ಚೆಲುವು - ಪಿ.ಬಿ.ಶ್ರೀನಿವಾಸ್